ನಾಳೆಯಿಂದ ಸುಳ್ಯ-ಕಲ್ಲಪ್ಪಳ್ಳಿ-ಪಾಣತ್ತೂರು ಅಂತರ್ ರಾಜ್ಯ ರಸ್ತೆ ಬಂದ್

0

ಸುಳ್ಯ-ಕಲ್ಲಪಳ್ಳಿ-ಪಾಣತ್ತೂರು, ರಸ್ತೆಯ ಮೊದಲ ಹಂತದ ಕಾಮಗಾರಿ ಕೆಲಸ ಕಾಸರಗೋಡು ಡೆವಲಪ್ಮೆಂಟ್ ಪ್ಯಾಕೇಜ್ (KDP) ನಲ್ಲಿ 3ಕೋಟಿ 70 ಲಕ್ಷ ರೂಪಾಯಿ ಪ್ಯಾಕೇಜ್ ನಲ್ಲಿ ನಡೆಯುತ್ತಿದ್ದು, ಟಾರಿಂಗ್ ಕೆಲಸದ ಪ್ರಯುಕ್ತ, ಫೆ. 01 ಸಂಜೆ 06 ಗಂಟೆಯಿಂದ ಬಟೋಳಿಯಿಂದ-ದೊಡ್ಡಮನೆಯವರೆಗೆ ಒಂದು ವಾರ ವಾಹನ ಸಂಚಾರ ನಿಷೇಧಿಸಲಾಗಿದೆ.