ಗೋಪಾಲ ಗೌಡ ಕೋಟೆಗುಡ್ಡೆ ನಿಧನ

0

ಪಂಬೆತ್ತಾಡಿ ಗ್ರಾಮದ ಕೋಟೆಗುಡ್ಡೆ ಗೋಪಾಲ ಗೌಡ ರವರು ಫೆ.1 ರಂದು ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾದರು.ಅವರಿಗೆ 64 ವರುಷ ವಯಸ್ಸಾಗಿತ್ತು. ಅವರು ಅನೇಕ ವರ್ಷಗಳಿಂದ ಪಂಜದಲ್ಲಿ ಚಾಲಕನಾಗಿ ಜೀಪು ಬಾಡಿಗೆ ನಡೆಸುತ್ತಿದ್ದರು.
ಮೃತರು ಪತ್ನಿ ಚಂದ್ರಾವತಿ ,ಪುತ್ರರಾದ ಚಿಂತನ್ ,ಶಿವಪ್ರಸಾದ್, ಪುತ್ರಿಯರಾದ ಶ್ರೀಮತಿ ರಕ್ಷಿತಾ ,ಸ್ವಸ್ತಿಕಾ ಮತ್ತು ಮೂವರು ಸಹೋದರರು,ಸಹೋದರಿ, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.