ಜೆ ಸಿ ಐ ಬೆಳ್ಳಾರೆ ಮತ್ತು ಯುವ ಜೇಸಿ ವಿಭಾಗ ಬೆಳ್ಳಾರೆ ಅಧಿಕಾರ ಸ್ವೀಕಾರ ಸಮಾರಂಭ

0

ಜೆ.ಸಿ.ಐ ಬೆಳ್ಳಾರೆ ಮತ್ತು ಯುವ ಜೇಸಿ ವಿಭಾಗ ಬೆಳ್ಳಾರೆ ಇದರ ಅಧಿಕಾರ ಸ್ವೀಕಾರ ಸಮಾರಂಭವು ಪೆರುವಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ 31 ರಂದು ನಡೆಯಿತು.
ಮುಖ್ಯ ಅತಿಥಿಯಾಗಿ ಡಾ, ಕೆ ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಕಾಂತರಾಜ್ ಭಾಗವಹಿಸಿದರು ಮತ್ತು ವಲಯ xv ರ ವಲಯ ಅಧ್ಯಕ್ಷ ಜೆ ಎಫ್‌ಡಿ ಜೆಸಿ ಪುರುಷೋತ್ತಮ್ ಶೆಟ್ಟಿ ಅತಿಥಿಯಾಗಿ ಪೆರುವಾಜೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿರುವ ಜಗನ್ನಾಥ್ ಮುಕ್ಕೂರು ಭಾಗವಹಿಸಿದರು ವಲಯ 15ರ ಪ್ರಾಂತ್ಯ ಎ ಉಪಾಧ್ಯಕ್ಷರಾದ ಜೆಸಿ ದೇವರಾಜ ಕುದುಪಾಜೆ ಉಪಸ್ಥಿತರಿದ್ದರು.

2022 ಅಧ್ಯಕ್ಷ ನಿರ್ಮಲಾ ಜಯರಾಮ ನೂತನ ಅಧ್ಯಕ್ಷ ಜೆ ಸಿ ರವೀಂದ್ರನಾಥ ಶೆಟ್ಟಿ ಅಜಪಿಲ ರವರಿಗೆ ಅಧಿಕಾರ ಹಸ್ತಾಂತರಿಸಿದರು ಕಾರ್ಯದರ್ಶಿ ಶಿವಕುಮಾರ್ ಮಣಿಕಾರ ಜೆ ಸಿ ಆನಂದ ಮನೆಯವರಿಗೆ ಕಾರ್ಯದರ್ಶಿ ಪಟ್ಟವನ್ನು ಬಿಟ್ಟುಕೊಟ್ಟರು ನೂತನ ಜೆಜೆ ಅಧ್ಯಕ್ಷರಾಗಿ ಜೀವನ್ ನೆಟ್ಟರು ವಹಿಸಿಕೊಂಡರು ನೂತನ ಕಾರ್ಯದರ್ಶಿ ಜೆ ಸಿ ಆನಂದ ಮಣಿಯಾಣಿ ವಂದಿಸಿದರು.

LEAVE A REPLY

Please enter your comment!
Please enter your name here