ಗೌರಮ್ಮ ಕಾಯಿಪಳ್ಳ ನಿಧನ

0

ಮರ್ಕಂಜ ಗ್ರಾಮದ ಕಾಯಿಪಳ್ಳ, ಮೂರೂರು ದಿ. ಕೂಸಪ್ಪ ಗೌಡರ ಪತ್ನಿ ಗೌರಮ್ಮರವರು ಇಂದು ನಿಧನರಾದರು. ಅವರಿಗೆ ಅಂದಾಜು 85 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಚಿನ್ನಪ್ಪ ಗೌಡ, ಶಿವರಾಮ, ಭಾಸ್ಕರ, ಹರೀಶ್, ನಾಲ್ವರು ಪುತ್ರಿಯರು, ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.