ಬಾಲಕೃಷ್ಣ ಗೌಡ ಕೊರಂಬಡ್ಕ ನಿಧನ

0

ಅಜ್ಜಾವರ ಗ್ರಾಮದ ಮುಳ್ಯ ಕೊರಂಬಡ್ಕ ಬಾಲಕೃಷ್ಣ ಗೌಡ ರವರು ಅಲ್ಪಕಾಲದ ಸೌಖ್ಯದಿಂದ ಜ.31 ರಂದು ನಿಧನರಾದರು. ಇವರಿಗೆ 68 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಲೀಲಾವತಿ, ಪುತ್ರ ಯಶವಂತ, ಸೊಸೆ ಮೊಮ್ಮಗ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.