ದ.ಕ.ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕಿನ ಕಾನೂನು ಸಲಹೆಗಾರರಾಗಿ ನ್ಯಾಯವಾದಿ ದಿಲೀಪ್ ಬಾಬ್ಲುಬೆಟ್ಟು ನೇಮಕ

0

ಸುಳ್ಯದಲ್ಲಿ ನ್ಯಾಯವಾದಿ ಯಾಗಿರುವ ದಿಲೀಪ್ ಬಾಬ್ಲುಬೆಟ್ಟು ರವರು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕಿನ ಕಾನೂನು ಸಲಹೆಗಾರರಾಗಿ ನಿಯುಕ್ತಿ ಗೊಂಡಿರುತ್ತಾರೆ.

ದಿಲೀಪ್ ರವರು‌ ಕಳೆದ 20 ವರ್ಷಗಳಿಂದ ಸುಳ್ಯ ಹಾಗೂ ಪಂಜದಲ್ಲಿ ನ್ಯಾಯವಾದಿ ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
.

LEAVE A REPLY

Please enter your comment!
Please enter your name here