ಕೊಲ್ಲಮೊಗ್ರ : ರಬ್ಬರ್ ಟ್ಯಾಪಿಂಗ್ ಮಾಡಿ ಹಿಂತಿರುಗುತ್ತಿದ್ದ ಮಹಿಳೆಗೆ ಚಿರತೆ ಪ್ರತ್ಯಕ್ಷ

0
ಸಾಂದರ್ಭಿಕ ಚಿತ್ರ


ರಬ್ಬರ್ ಟ್ಯಾಪಿಂಗ್‌ಗೆ ತೆರಳಿದ ಮಹಿಳೆಯೊಬ್ಬರಿಗೆ ಚಿರತೆ ಪ್ರತ್ಯಕ್ಷವಾದ ಘಟನೆ ಜ.26 ರಂದು ವರದಿಯಾಗಿದೆ. ಕೊಲ್ಲಮೊಗ್ರು ಗ್ರಾಮದ ಬಟ್ಟೋಡಿ ಕಮಲ ಎಂಬವರು ಮುಂಜಾನೆ ೪.೩೦ ರ ಸುಮಾರಿಗೆ ರಬ್ಬರ್ ಟ್ಯಾಪಿಂಗ್ ಗೆ ತೆರಳಿದ್ದು ಈ ಸಂದರ್ಭ ಲೈಟ್ ನ ಬೆಳಕಿಗೆ ಚಿರತೆಯೊಂದು ಎದುರಿನಿಂದ ಬರುವುದು ಕಂಡುಬಂದಿದೆ. ತಕ್ಷಣ ಅವರು ಹತ್ತಿರ ಮನೆಗೆ ತೆರಳಿದರೆಂದು ತಿಳಿದು ಬಂದಿದೆ.