ನಿಧನಪ್ರಚಲಿತ ಸುದ್ದಿ ಲೀಲಾವತಿ ರೈ ಚಡಾವು ನಿಧನ By suddi_sullia - February 3, 2023 0 FacebookTwitterWhatsApp ಕೊಡಗು ಸಂಪಾಜೆ ಗ್ರಾಮದ ಚಡಾವು ದಿ. ಕಿಟ್ಟಣ್ಣ ರೈ ಯವರ ಪತ್ನಿ ಲೀಲಾವತಿ ಚಡಾವುರವರು ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು, ಕುಟುಂಬಸ್ಥರನ್ನು, ಬಂಧುಗಳನ್ನು ಅಗಲಿದ್ದಾರೆ.