ಚಿತ್ರಕಲಾ ಗ್ರೇಡ್ ಪರೀಕ್ಷಾ ಫಲಿತಾಂಶ

0


ಕ್ರಿಯೇಟಿವ್ ಸ್ಕೂಲ್ ಆಪ್ ಆರ್ಟ್ಸ್ ಶೇ 100 : ನಿಹಾರಿಕಾ,ಪೃಥ್ವಿನ್ ತಾಲೂಕಿಗೆ ದ್ವೀತಿಯ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಹಾಗೂ ಮೌಲ್ಯ ನಿರ್ಣಯ ಮಂಡಳಿ ನವೆಂಬರ್ ನಲ್ಲಿ ನಡೆಸಿದ 2022 -23 ನೇ ಶೈಕ್ಷಣಿಕ ವರ್ಷದ ಚಿತ್ರಕಲಾ ಲೋವರ್ ಗ್ರೇಡ್ ಮತ್ತು ಹೈಯರ್ ಗ್ರೇಡ್ ಪರೀಕ್ಷಾ ಫಲಿತಾಂಶ ಬಂದಿದ್ದು,ಸುಳ್ಯ ಕ್ರಿಯೇಟಿವ್ ಸ್ಕೂಲ್ ಆಪ್ ಆರ್ಟ್ಸ್ ಶೇ100 ಪಲಿತಾಂಶ ಬಂದಿದ್ದು ಪರೀಕ್ಷೆ ಬರೆದ ಎಲ್ಲಾ 13 ವಿಧ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು ಲೋವರ್ ಗ್ರೆಡ್ ನಲ್ಲಿ ನಿಹಾರಿಕಾ ಎ . 507 ಅಂಕಗಳೋಂದಿಗೆ ಮತ್ತು ಹೈಯರ್ ಗ್ರೇಡ್‌ ನಲ್ಲಿ ಪೃಥ್ವಿನ್ ಎ ಕೆ. 540 ಅಂಕ ಪಡೆದು ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಉಳಿದಂತೆ ಸಮನ್ಯು ಎಸ್ ಶೆಟ್ಟಿ. 524,ಶುಭ ಪಿ ಎನ್.514, ಅಯುಷ್ ರಾವ್ ಕೆ. 498, ಅನುಷಾ ಪಿ ಎನ್.496,ಪೂರ್ಣಿಮಾ ಪಿ ಎಮ್.494,ಹಂಸಿಕಾ ಬಿ. 490,ಅನಘ ಕೆ ಸಿ.482, ನಿಹಾರ್ ಎ.470,ಮೋಕ್ಷಪ್ರದ ಬಿ ಎಸ್.468, ಜಸ್ಮಿತಾ ಪಿ ಜಿ.457, ಗುಣನಿಧಿ ಡಿ ಕೆ.447, ಅಂಕಗಳನ್ನು ಪಡೆದಿರುತ್ತಾರೆ.ಶಾಲಾ ಶಿಕ್ಷಕರಾದ ಶ್ರೀಹರಿ ಪೈಂದೋಡಿ,ಪ್ರಸನ್ನ ಐವರ್ನಾಡು ತರಬೇತಿ ನೀಡಿರುತ್ತಾರೆ.