ಪಂಜ ಜಾತ್ರೆ: ದೀಪೋತ್ಸವ,ವಸಂತ ಕಟ್ಟೆ ಪೂಜೆ. ದೈವಗಳ ನರ್ತನ ಸೇವೆ

0

ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ವರ್ಷಾವಧಿ ಜಾತ್ರೋತ್ಸವ ಪ್ರಯುಕ್ತ ಫೆ.5 ರಂದು .ರಾತ್ರಿ ದೀಪೋತ್ಸವ,ಶ್ರೀ ದೇವರ ಬಲಿ ಹೊರಟು ವಸಂತ ಕಟ್ಟೆ ಪೂಜೆ. ದೈವಗಳ ನರ್ತನ ಸೇವೆ,ಉತ್ಸವ, ಅನ್ನಸಂತರ್ಪಣೆ ನಡೆಯಿತು.ಫೆ.6.ರಂದು ರಾತ್ರಿ ಶ್ರೀದೇವರ ಬ್ರಹ್ಮ ರಥೋತ್ಸವ ಜರುಗಲಿದೆ.

LEAVE A REPLY

Please enter your comment!
Please enter your name here