ಶುಭವಿವಾಹ : ಸಂಜಯ್ – ಚಂದನಾ

0

ಸುಳ್ಯ ಕಸಬಾ ಗ್ರಾಮದ ಕುದ್ಪಾಜೆ ಮನೆ ಜಯನಗರ ಕೇಶವ ಕುದ್ಪಾಜೆ ರವರ ಪುತ್ರಿ ಚಂದನಾ ರವರ ವಿವಾಹವು ಕಡಬ ತಾ.ಏನೆಕಲ್ಲು ಗ್ರಾಮದ ಪರಮಲೆ ನಾಗರಾಜ ರವರ ಪುತ್ರ ಸಂಜಯ್ ರವರೊಂದಿಗೆ ಫೆ.09ರಂದು ಸುಳ್ಯ ಓಡಬಾಯಿಯಲ್ಲಿರುವ ಕುಂಭಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರದಲ್ಲಿ ನಡೆಯಿತು.