ಶುಭವಿವಾಹ : ಗುಣಪಾಲ-ದಿವ್ಯಾ

0

ಸುಳ್ಯ ತಾ.ಐವತ್ತೊಕ್ಲು ಗ್ರಾಮದ ಕಂಡೂರು ಮನೆ ಪದ್ಮನಾಭ ಗೌಡ ರವರ ಪುತ್ರಿ ದಿವ್ಯಾ ರವರ ವಿವಾಹವು ಕಡಬ ತಾ.ಬಳ್ಪ ಗ್ರಾಮದ ಸಂಪ್ಯಾಡಿ ಮನೆ (ನೇರ್ಪು) ಜಾಹ್ನವಿ ನಿಲಯ ರೋಜಪ್ಪ ಗೌಡ ರವರ ಪುತ್ರ ಗುಣಪಾಲ ರವರೊಂದಿಗೆ ಫೆ.22ರಂದು ಸಂಪ್ಯಾಡಿ ಶ್ರೀ ಯಜ್ಞಮೂರ್ತಿ ನರಸಿಂಹ ಮಠದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಅದೇ ದಿನ ಸಂಪ್ಯಾಡಿ ವರನ ಮನೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here