ಶುಭವಿವಾಹ : ಪ್ರಣವ್ ಕುಮಾರ್-ಪೂರ್ಣಿಮ

0

ಕಡಬ ತಾ.ಸುಬ್ರಹ್ಮಣ್ಯ ಕುಲ್ಕುಂದ ದಾಸ ನಿವಾಸದಲ್ಲಿರುವ ಯಜ್ಞೇಶ್ ಆಚಾರ್ ರವರ ಪುತ್ರಿ ಪೂರ್ಣಿಮ ರವರ ವಿವಾಹವು ಉಡುಪಿಯ ಯು.ಕೆ.ಪ್ರಸಾದ್ ರಾವ್ ರವರ ಪುತ್ರ ಪ್ರಣವ್ ಕುಮಾರ್ ರವರೊಂದಿಗೆ ಫೆ.23ರಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ವಲ್ಲೀಶ ಸಭಾಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here