ನಡುಗಲ್ಲು ಬಳಿ ಜೀಪು – ಕಾರು ಅಪಘಾತ, ಜಖಂ

0

ನಡುಗಲ್ಲಿನ ಬಳಿ ಹರಿಹರಕ್ಕೆ ತೆರಳುತ್ತಿದ್ದ ಜೀಪು ಹಾಗೂ ಹರಿಹರದಿಂದ ನಡುಗಲ್ಲು ಕಡೆ ಬರುತ್ತಿದ್ದ ಕಾರು ಇದೀಗ ಮುಖಾಮುಖಿ ಡಿಕ್ಕಿ ಹೊಡೆದು ಸರ್ವಿಸ್ ಜೀಪಿನಲ್ಲಿದ್ದ ಜನರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.