
ಐವರ್ನಾಡು ಗ್ರಾಮದ ಕೊಲ ದೊಡ್ಡಮನೆ ಬಾಲಕೃಷ್ಣ ಗೌಡರ ಪುತ್ರ ಲೋಹಿತ್ ಕುಮಾರ್ ರವರ ವಿವಾಹವು ಸುಳ್ಯ ತಾ.ನಾಲ್ಕೂರು ಗ್ರಾಮದ ಪೂಜಾರಿಕೋಡಿ ರವೀಂದ್ರ ಗೌಡರ ಪುತ್ರಿ ಪವಿತ್ರ ರವರೊಂದಿಗೆ ಫೆ.27ರಂದು ಐವರ್ನಾಡು ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಮಾ.01ರಂದು ಗುತ್ತಿಗಾರು ದೀನ ದಯಾಳ್ ರೈತ ಸಭಾಭವನದಲ್ಲಿ ನಡೆಯಿತು.