
ಕೊಲ್ಲಮೊಗ್ರು ಗ್ರಾಮದ ಬಂಬಿಲ ಮನೆ ಮೇದಪ್ಪ ಗೌಡರವರ ಪುತ್ರಿ ನಂದಿನಿ ಬಿ.ಎಂ. ರವರ ವಿವಾಹವು ಕಲ್ಮಕಾರು ಗ್ರಾಮದ ಮಣಿಯಾನ ಮನೆ ದಿ.ಧರ್ಮಪಾಲ ಗೌಡ ರವರ ಪುತ್ರ ಕಿರಣ್ ಎಂ.ಡಿ ಅವರೊಂದಿಗೆ ಫೆ.27ರಂದು ವರನ ಮನೆ ಕಲ್ಮಕಾರು ಮಣಿಯಾನ ಮನೆ ಯಲ್ಲಿ ನಡೆಯತು ಹಾಗೂ ಅತಿಥಿ ಸತ್ಕಾರವು ಮಾ.01ರಂದು ಬಂಬಿಲ ವಧುವಿನ ಮನೆಯಲ್ಲಿ ನಡೆಯಿತು.