ಶುಭವಿವಾಹ : ಆದಿತ್ಯ ಎ.ಬಿ-ಅಕ್ಷ ಪಿ.ಎಂ

0

ಸುಳ್ಯ ತಾ.ತೊಡಿಕಾನ ಗ್ರಾಮದ ಅಮೆಮನೆ ದಿ.ಬಾಲಕೃಷ್ಣ ರವರ ಪುತ್ರ ಆದಿತ್ಯ ಎ.ಬಿ. ಯವರ ವಿವಾಹವು ಸುಳ್ಯ ತಾ.ಮರ್ಕಂಕ ಗ್ರಾಮದ ಪುರಮನೆ ಮನಮೋಹನ ರವರ ಪುತ್ರಿ ಅಕ್ಷ ಪಿ.ಎಂ, ಅವರೊಂದಿಗೆ ಫೆ.27ರಂದು ಸುಳ್ಯದ ಕೇರ್ಪಳದಲ್ಲಿರುವ ಬಂಟರ ಭವನದಲ್ಲಿ ನಡೆಯಿತು.