ಚೋಮಾರು ಪೈಲಾರು ನಿಧನ March 12, 2023 0 FacebookTwitterWhatsApp ಅಮರಮುಡ್ನೂರು ಗ್ರಾಮದ ಪೈಲಾರು ನಿವಾಸಿ ಚೋಮಾರು (101 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಮಾ.12 ರಂದು ಸುಳ್ಯ ಕಸಬಾ ಜಟ್ಟಿಪಳ್ಳ ಮಗನ ಮನೆಯಲ್ಲಿ ನಿಧನರಾದರು.ಮೃತರು ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.