ಮರ್ಕಂಜದ ಮೈರಾಜೆ ಕಾಡಿಗೆ ಕುದ್ಕುಳಿ ಗುಡ್ಡಕ್ಕೆ ಬೆಂಕಿ

0

ಅಗ್ನಿಶಾಮಕ ದಳ ಆಗಮನ

ಮರ್ಕಂಜದ ಮೈರಾಜೆ ಕಾಡಿಗೆ 2 ದಿನದ ಹಿಂದೆ ಬೆಂಕಿ ಬಿದ್ದಿದ್ದು, ಅದು ನಿಯಂತ್ರಣಕ್ಕೆ ಬರುವ ಮೊದಲೇ ನಿನ್ನೆ ಅಜ್ಜಿಕಲ್ಲು ಕುದ್ಕುಳಿ ಭಾಗದ ಗುಡದಲ್ಲಿ ಬೆಂಕಿ ಹೊತ್ತಿ ಉರಿಯಲಾರಂಭಿಸಿತು.
ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿದ್ದು, ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು.