ಶೇಷಪ್ಪ ಗೌಡ ಊರುಬೈಲ್ ನಿಧನ

0

ಚೆಂಬು ಗ್ರಾಮದ ಊರುಬೈಲ್ ಶೇಷಪ್ಪ ಗೌಡರು ಅಲ್ಪಕಾಲದ ಅಸೌಖ್ಯದಿಂದ ಮಾ.13 ರಂದು ನಿಧನರಾದರು.

ಅವರಿಗೆ 79 ವರ್ಷ ವಯಸ್ಸಾಗಿತ್ತು

ಮೃತರು ಪತ್ನಿ ಚಂದ್ರವತಿ, ಪುತ್ರ ಸರ್ವೇಶ್, ಕುಟುಂಬಸ್ಥರು, ಬಂದುಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here