ಹುಕ್ರಪ್ಪ ಗೌಡ ಕಣಿಪ್ಪಿಲ ನಿಧನ

0

ಐವರ್ನಾಡು ಗ್ರಾಮದ ಕಣಿಪ್ಪಿಲ ಹುಕ್ರಪ್ಪ ಗೌಡರವರು ಅಲ್ಪ ಕಾಲದ ಅಸೌಖ್ಯದಿಂದ ಮಾ.13 ರಂದು ರಾತ್ರಿ ನಿಧನರಾದರು.
ಅವರಿಗೆ 84 ವರ್ಷ ಪ್ರಾಯವಾಗಿತ್ತು.
ಮೃತರು ಐದು ಮಂದಿ ಪುತ್ರರು ,ಪುತ್ರಿ ಹಾಗೂ ಸೊಸೆಯಂದಿರು, ಅಳಿಯ,ಮೊಮ್ಮಕ್ಕಳು ,ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.