ಶ್ರೀ.ಕ್ಷೇ.ಧ.ಗ್ರಾ.ಯೋಜನೆಯಿಂದ ಲಕ್ಷ್ಮೀ ನೀರ್ಕಜೆಯವರಿಗೆ ವೀಲ್ ಚಯರ್ ಹಸ್ತಾಂತರ

0

ಪೆರುವಾಜೆ ಗ್ರಾಮದ ನೀರ್ಕಜೆ, ಎಂಬಲ್ಲಿ ವಾಸವಿರುವ ಕವಿತಾ ರವರು ಶ್ರೀದೇವಿ ಸಂಘದ ಸದಸ್ಯರಾಗಿದ್ದು,ಇವರ ಅತ್ತೆಯವರಾದ ಲಕ್ಷ್ಮಿಯವರು ಎದ್ದು ನಡೆಯಲಾಗದ ಸ್ಥಿತಿಯಲ್ಲಿದ್ದು,ಯೋಜನೆಯ ಜನಮಂಗಳ ಕಾರ್ಯಕ್ರಮದಡಿಯಲ್ಲಿ ನೀಡಲಾದ ವೀಲ್ ಚೇರನ್ನು ತಾಲೂಕಿನ ಯೋಜನಾಧಿಕಾರಿಗಳಾದ ನಾಗೇಶ್ ಪಿ ಯವರು ವಿತರಿಸಿದರು.ಈ ಸಂದರ್ಭ,ಬೆಳ್ಳಾರೆ ಜನಜಾಗೃತಿ ವಲಯಾಧ್ಯಕ್ಷರಾದ ಆನಂದ ಗೌಡ ,ವಲಯ ಮೇಲ್ವಿಚಾರಕರಾದ ವಸಂತ ಎಲ್, ಸೇವಾಪ್ರತಿನಿಧಿ ಶ್ರೀಮತಿ ಯಶೋಧ, ಒಕ್ಕೂಟ ಅಧ್ಯಕ್ಷರಾದ ಸುಂದರ ನಾಯ್ಕ, ಒಕ್ಕೂಟ ಪಧಾಧಿಕಾರಿಗಳು, ಹಾಗೂ ಮನೆಯ ಸದಸ್ಯರು ಉಪಸ್ಥಿತರಿದ್ದರು.