ಎಣ್ಮೂರು ಗರಡಿಯಲ್ಲಿ ಸಂಕ್ರಮಣ ತಂಬಿಲ

0

ಎಣ್ಮೂರು ಆದಿ ಗರಡಿಯಲ್ಲಿ ಮಾ.14 ರಂದು ಸಂಕ್ರಮಣ ಪೂಜೆ ತಂಬಿಲ ನಡೆಯಿತು.
ಏ.15 ರಂದು ಆದಿ ಬೈದರುಗಳ ನೇಮೋತ್ಸವ ನಡೆಯಲಿದ್ದು, ಆ ಪ್ರಯುಕ್ತ ಯಶಸ್ವಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಅನುವಂಶಿಕ ಆಡಳಿತದಾರರಾದ ಕಟ್ಟಬೀಡು ರಾಮಕೃಷ್ಣ ಶೆಟ್ಟಿ, ಶ್ರೀಮತಿ ಪದ್ಮ ಆರ್ ಶೆಟ್ಟಿ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದು, ಗಂಧ ಪ್ರಸಾದ, ಬೂಳ್ಯ ಸ್ವೀಕರಿಸಿದರು.

LEAVE A REPLY

Please enter your comment!
Please enter your name here