ಗಿರಿಜಾ ಹಾಲೆಮಜಲು ನಿಧನ

0


ನಾಲ್ಕೂರು ಗ್ರಾಮದ ಹಾಲೆಮಜಲುಮನೆ ದಿ. ಕುಶಾಲಪ್ಪ ಗೌಡರವರ ಪತ್ನಿ ಶ್ರೀಮತಿ ಗಿರಿಜಾರವರು ಇಂದು ನಿಧನರಾದರು. ಅವರಿಗೆ ೮೮ ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ವಿಶ್ವನಾಥ, ಪುತ್ರಿ ನಿವೃತ್ತ ಆರೋಗ್ಯ ಸಹಾಯಕಿ ಭವಾನಿ ಸೇರಿದಂತೆ ಸೊಸೆ, ಮೊಮ್ಮಕ್ಕಳು, ಬಂಧುಗಳು, ಕುಟುಂಬಸ್ಥರನ್ನು ಅಗಲಿದ್ದಾರೆ.