ಬೀದಿಗುಡ್ಡೆ ಶಾಖೆಯಲ್ಲಿ ಪಡಿತರ ವಿತರಣೆ ಆರಂಭ

0

ಪಂಜ ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರ ಸಂಘದ ಬೀದಿಗುಡ್ಡೆ ಶಾಖೆಯಲ್ಲಿ ಪಡಿತರ ವಿತರಣೆಯು ಮಾ.16 ರಂದು ಆರಂಭಗೊಂಡಿತು . ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಗಣೇಶ್ ಪೈ , ಸಂಘದ ಪೂರ್ವಾಧ್ಯಕ್ಷರು ಮತ್ತು ಹಾಲಿ ನಿರ್ದೇಶಕರಾದ ,
ಚಂದ್ರಶೇಖರ ಶಾಸ್ತ್ರಿ ,ಸುಬ್ರಹ್ಮಣ್ಯ ಕುಳ , ನಿರ್ದೇಶಕ ಶ್ರೀ ಕೃಷ್ಣ ಭಟ್ ಪಟೋಳಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಿ ,ಸಂಘದ ಸದಸ್ಯರು , ಸಿಬ್ಬಂದಿಗಳು ಉಪಸ್ಥಿತರಿದ್ದರು