ಮಾನ ಪಾಟಾಳಿ ನೆಟ್ಟಾರು ಕಜೆ ನಿಧನ

0

ಬೆಳ್ಳಾರೆ ಗ್ರಾಮದ ನೆಟ್ಟಾರು ಕಜೆ ಮಾನ ಪಾಟಾಳಿಯವರು ಮಾ.17 ರಂದು ನಿಧನರಾದರು.
ಅವರಿಗೆ 74 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ,ಮೂರು ಮಂದಿ ಪುತ್ರರು,ಪುತ್ರಿ,ಸೊಸೆಯಂದಿರು,ಅಳಿಯ,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.