ಪಂಬೆತ್ತಾಡಿ: ಬಾಬ್ಲುಬೆಟ್ಟು ದೈವಸ್ಥಾನದಲ್ಲಿ ನೇಮೋತ್ಸವ

0

ಪಂಬೆತ್ತಾಡಿ ಗ್ರಾಮದ ಬಾಬ್ಲುಬೆಟ್ಟು
ಶ್ರೀ ಮಲೆಉಳ್ಳಾಕುಳು ಮತ್ತು ಪರಿವಾರ ದೈವಗಳ ದೇವಸ್ಥಾನದಲ್ಲಿ
ನೇಮೋತ್ಸವವು ಮಾ.11 ರಿಂದ ಮಾ.12 ತನಕ ಜರುಗಿತು.
ಮಾ.11ರಂದು ರಾತ್ರಿ ದೈವದ ಭಂಡಾರ ತೆಗೆದು.ಮಾ.12 ತನಕ
ಬಾಬ್ಲುಬೆಟ್ಟು,ಗೋಳ್ಯಾಡಿ ಎಂಬಲ್ಲಿ
ಶ್ರೀ ದೈವಗಳ ನೇಮೋತ್ಸವ ಜರುಗಿತು.

ಮಾ.11ರಂದು ಸಾಂಸ್ಕೃತಿಕ ಸಂಭ್ರಮ ಜರುಗಿತು.
ವ್ಯವಸ್ಥಾಪನಾ ಸಮಿತಿ , ಉತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು,ಊರ ಪರವೂರ ಭಕ್ತಾದಿಗಳು ಪಾಲ್ಗೊಂಡಿದ್ದರು.