ಭರತ ನಾಟ್ಯ ಪರೀಕ್ಷೆಯಲ್ಲಿ ದೀಪ್ತಿ ದಯಾನಂದ್ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ

0

2023 ನೇ ಸಾಲಿನಲ್ಲಿ ನಡೆದ ಭರತ ನಾಟ್ಯ ಸೀನಿಯರ್ ಗ್ರೇಡ್ ಗೆ ಪರೀಕ್ಷೆ ಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಈಕೆ ಸುಳ್ಯ ಗಾನನೃತ್ಯ ಅಕಾಡೆಮಿಯ ವಿದ್ಯಾರ್ಥಿ ಯಾಗಿದ್ದು ವಿಧೂಷಿ ವಿದ್ಯಾಶ್ರೀ ರಾಧಾಕೃಷ್ಣ ರವರ ಶಿಷ್ಯೆ.
ಕೆ. ಎಫ್. ಡಿ. ಸಿ ಯ ನಿವೃತ್ತ ಅಧೀಕ್ಷಕ ದಯಾನಂದ ಉಚ್ಚಿಲ ಮತ್ತು ಪಿಂಕಿ ಟೈಲರ್ಸ್ ನ ಶ್ರೀಮತಿ ಜಯಲಕ್ಷ್ಮಿ ದಂಪತಿಯ ಪುತ್ರಿ. ಸುಳ್ಯ
ಕೆ. ವಿ. ಜಿ ಆಯುರ್ವೇದ ಕಾಲೇಜಿನಲ್ಲಿ ಬಿ. ಎ ಎಂ. ಎಸ್ ವ್ಯಾಸಂಗ ಮಾಡುತ್ತಿದ್ದಾರೆ.