ಮೋನಿಶಾ ಕುಕ್ಕುಜಡ್ಕ ಎಂ.ಎಸ್ಸಿ (ಸಾಗರ ಭೂ ವಿಜ್ಞಾನ) ಯಲ್ಲಿ ಪ್ರಥಮ ಶ್ರೇಯಾಂಕ

0

ಮಂಗಳೂರಿನ ವಿಶ್ವ ವಿದ್ಯಾನಿಲಯದಲ್ಲಿ ನಡೆದ 2022 ನೇ ಸಾಲಿನ ಎಂ.ಎಸ್ಸಿ (ಸಾಗರ ಭೂ ವಿಜ್ಞಾನ) ಪರೀಕ್ಷೆಯಲ್ಲಿ ಕು.ಮೋನಿಶಾ ಕೆ.ಎಂ.ರವರು ಪ್ರಥಮ ಶ್ರೇಯಾಂಕದಲ್ಲಿ ತೇರ್ಗಡೆಯಾಗಿರುತ್ತಾರೆ. ಈಕೆ ಅಮರಪಡ್ನೂರು ಗ್ರಾಮದ ಕುಕ್ಕುಜಡ್ಕದ ಮಂಜುನಾಥ ಮತ್ತು ಶ್ರೀಮತಿ ಅನಿತಾ ದಂಪತಿಯ ಪುತ್ರಿ.