Uncategorized ಚೊಕ್ಕಾಡಿ ಅಟೋ ಚಾಲಕ ಪುನೀತ್ ಸಂಕೇಸರವರಿಂದ ಉಚಿತ ಸೇವೆ By suddi_sullia - March 18, 2023 0 FacebookTwitterWhatsApp ಚೊಕ್ಕಾಡಿಯ ಅಟೋ ಚಾಲಕ ಪುನೀತ್ ಸಂಕೇಸ ರವರು ನಿನ್ನೆ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಆಸ್ಪತ್ರಗೆ ತೆರಳುವ ಪ್ರಯಾಣಿಕರಿಗೆ ಒಂದು ದಿನದ (24×7) ಉಚಿತ ಅಟೋ ಸೇವೆ ಹಮ್ಮಿಕೊಂಡಿರುತ್ತಾರೆ. .