ಸುಳ್ಯದ ಶ್ರೀ ದುರ್ಗಾ ಟೆಕ್ ಸ್ಟೈಲ್ ನಲ್ಲಿ ಡಿಸ್ಕೌಂಟ್ ಸೇಲ್

0

ಸುಳ್ಯದ ಶ್ರೀರಾಮ ಪೇಟೆಯ ಸುಬ್ಬಲಕ್ಷ್ಮಿ ಆಸ್ಪತ್ರೆಯ ಮುಂಭಾಗ, ನಾರಾಯಣ ಬೇಕರಿ ಮೇಲ್ಭಾಗ ಕಾರ್ಯಚರಿಸುತ್ತಿರುವ ಶ್ರೀ ದುರ್ಗಾ ಟೆಕ್ಸ್ಟೈಲ್ ನಲ್ಲಿ
ಮೂರನೇ ವರ್ಷದ ಪಾದರ್ಪಣೆ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಡಿಸ್ಕೌಂಟ್ ಸೇಲ್ ನಡೆಯುತ್ತಿದೆ.
ಪ್ರತಿ ವಸ್ತ್ರ ಖರೀದಿಗೆ MRP ಮೇಲೆ 10% ರಿಂದ 60% ಡಿಸ್ಕೌಂಟ್ ನೀಡುತ್ತಿದ್ದಾರೆ.
ಇಲ್ಲಿ ಬ್ರಾಂಡೆಡ್ ಕುರ್ತಿ, ಸಾರಿ, ಪುಟಾಣಿ ಮಕ್ಕಳ ವಸ್ತ್ರಗಳು ದೊರೆಯುತ್ತದೆ.
ಈ ಆಫರ್ ಮಾರ್ಚ್ 7 ಪ್ರಾರಂಭಗೊಂಡಿದ್ದು, ಮಾರ್ಚ್ 22 ರವರೆಗೆ ನಡೆಯಲಿದೆ.

LEAVE A REPLY

Please enter your comment!
Please enter your name here