ಕುಸುಮಾವತಿ (ಜಾನಕಿ) ಮಣಿಮಜಲು ನಿಧನ

0


ಕಳಂಜ ಗ್ರಾಮದ ಮಣಿಮಜಲು ದಿ. ಬಾಬು ನಾಯ್ಕರ ಪತ್ನಿ ಶ್ರೀಮತಿ ಕುಸುಮಾವತಿ(ಜಾನಕಿ) ಅಲ್ಪ ಕಾಲದ ಅಸೌಖ್ಯದಿಂದ ಮಾ. 17ರಂದು ನಿಧನರಾದರು. ಇವರಿಗೆ ಅಂದಾಜು 74 ವರ್ಷ ವಯಸ್ಸಾಗಿತ್ತು. ಮೃತರು ಪುತ್ರಿಯರಾದ ಶ್ರೀಮತಿ ಲಲಿತ ಚನಿಯಪ್ಪ ನಾಯ್ಕ ಮಣಿಮಜಲು, ಶ್ರೀಮತಿ ಗೀತಾ ಧನಂಜಯ ಮಣಿಮಜಲು, ಸಹೋದರ ಎಲ್ಯಣ್ಣ ನಾಯ್ಕ ನಿಡ್ಮಾರು, ಸಹೋದರಿ ಗೋಪಿ ಕೋಟೆ ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.