Uncategorized ದರ್ಖಾಸ್ತುವಿನಲ್ಲಿ ತಿರುಗಾಡುತ್ತಿರುವ ಚರ್ಮಗಂಟು ರೋಗದ ಹೋರಿ By suddi_sullia - March 18, 2023 0 FacebookTwitterWhatsApp ಬೆಳ್ಳಾರೆ ಗ್ರಾಮದ ದರ್ಖಾಸ್ತುವಿನಲ್ಲಿ ಚರ್ಮಗಂಟು ರೋಗಕ್ಕೆ ತುತ್ತಾಗಿರುವ ಹೋರಿಯೊಂದು ತಿರುಗಾಡುತ್ತಿದ್ದುಇತರ ದನಗಳಿಗೆ ರೋಗ ಹರಡುವ ಭೀತಿ ಎದುರಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.