ಪಂಜದಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಸಮಾವೇಶ -ಮಾತೃಸಂಗಮ

0

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಬಿಜೆಪಿ ಮಹಿಳಾ ಸಮಾವೇಶಮಾತೃ ಸಂಗಮ ಮಾ.19ರಂದುಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಆರಂಭ ಗೊಂಡಿದೆ.

O

ಮುಂಜಾನೆಯಿಂದ ಭಜನಾ ಸಂಕೀರ್ತನೆ, ಕುಣಿತ ಭಜನೆ ನಡೆಯುತ್ತಿದೆ.ಕೆಲವೇ ಹೊತ್ತಲ್ಲಿ ಸಮಾವೇಶ ನಡೆಯಲಿದೆ.