ರೇಣುಪ್ರಸಾದ್ ಹೊಸೋಳಿಕೆ ಸಿ.ಎಸ್. ಪರೀಕ್ಷೆಯಲ್ಲಿ ತೇರ್ಗಡೆ

0
ರೇಣುಪ್ರಸಾದ್ ಹೊಸೋಳಿಕೆ

ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರಿ ಆಫ್ ಇಂಡಿಯಾ ನಡೆಸುವ ಕಂಪನಿ ಸೆಕ್ರೆಟರಿ ಪರೀಕ್ಷೆಯಲ್ಲಿ ಸುಬ್ರಹ್ಮಣ್ಯದ ರೇಣುಪ್ರಸಾದ್ ಹೊಸೋಳಿಕೆ ತೇರ್ಗಡೆಯಾಗಿದ್ದಾರೆ.

ನಾಗರಾಜ್ ಶೆಟ್ಟಿ & ಕಂಪನಿಯಲ್ಲಿ ಆರ್ಟಿಕಲ್ ಶಿಪ್ ಮುಗಿಸಿರುತ್ತಾರೆ. ಆಲ್ ಇಂಡಿಯಾ ಮಟ್ಟದಲ್ಲಿ ನಡೆಸುವ ಪರೀಕ್ಷೆಯಲ್ಲಿ ಈ ಭಾರಿ ಶೇ.13 ರಷ್ಟು ಪರೀಕ್ಷಾರ್ಥಿಗಳು ತೇರ್ಗಡೆಯಾಗಿದ್ದಾರೆ.

ರೇಣು ಪ್ರಸಾದ್ ಅವರು ಸುಬ್ರಹ್ಮಣ್ಯ ಗ್ರಾಮದ ಪದ್ಮನಾಭ ಗೌಡ ಮತ್ತು ಸುವಿತ್ರಾ ದಂಪತಿಗಳ ಪುತ್ರ.

LEAVE A REPLY

Please enter your comment!
Please enter your name here