ಭರತನಾಟ್ಯ ಸೀನಿಯರ್ ಪರೀಕ್ಷೆಯಲ್ಲಿ ವಿನಿತ ಪಿ. ಡಿಸ್ಟಿಂಕ್ಷನ್

0
ವಿನಿತ ಪಿ.


2023ನೇ ಸಾಲಿನಲ್ಲಿ ನಡೆದ ಭರತನಾಟ್ಯ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಬಳ್ಪ ಗ್ರಾಮದ ಬೋಗಾಯನಕರೆ ಪ್ರಸನ್ನ ಪಿ. ಹಾಗೂ ಜಲಜಾಕ್ಷಿ ದಂಪತಿಯ ಪುತ್ರಿ ವಿನಿತ ಪಿ. ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ್ದಾರೆ.

ಈಕೆ ಪಂಜದ ಕರ್ನಾಟಕ ಕಲಾಶ್ರೀ ತರಗತಿಯಲ್ಲಿ ವಿದುಷಿ ನಯನ ವಿ.ರೈ ಮತ್ತು ವಿದುಷಿ ಸ್ವಸ್ತಿಕ ಆರ್.ಶೆಟ್ಟಿಯವರಲ್ಲಿ ಭರತನಾಟ್ಯ ಕಲಿಯುತ್ತಿದ್ದಾಳೆ.