Uncategorized ಸುಬ್ರಹ್ಮಣ್ಯ: ತನಿಖಾ ಪಿ.ಎಸ್ ಐ ಆಗಿ ಮುರಳಿಧರ್ ನಾಯ್ಕ್ ಕೆ.ಜಿ . ಕರ್ತವ್ಯಕ್ಕೆ By suddi_sullia - March 19, 2023 0 FacebookTwitterWhatsApp ಸುಬ್ರಹ್ಮಣ್ಯ ಠಾಣೆಗೆ ತನಿಖಾ ಪಿ. ಎಸ್ .ಐ ಆಗಿ ಮುರಳಿಧರ್ ನಾಯ್ಕ್ ಕೆ.ಜಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸುಬ್ರಹ್ಮಣ್ಯದ ಠಾಣೆಯಲ್ಲಿ ಕ್ರೈಂ ಎಸ್ ಹುದ್ದೆ ಹಲವು ವರ್ಷಗಳಿಂದ ಬಾಕಿ ಇದ್ದು ಮೊದಲ ಭಾರಿಗೆ ಈ ಹುದ್ದೆಗೆ ನೇಮಕವಾಗಿದೆ. ಮುರಳಿಧರ್ ಅವರು ವಿಜಯನಗರ ಜಿಲ್ಲೆಯ ಹರಪನಹಳ್ಳಿಯವರು.