ಕಲ್ಲುಗುಂಡಿ ಮಹಾವಿಷ್ಣು ದೈವದ ಒತ್ತೆಕೋಲಕ್ಕೆ ಕೊಳ್ಳಿ ಆಗಮನ

0

ಕಲ್ಲುಗುಂಡಿ ಮಹಾವಿಷ್ಣು ದೈವದ ಒತ್ತೆಕೋಲವು ಮಾರ್ಚ್ 28 ರಂದು ನಡೆಯಲಿದ್ದು, ಇದಕ್ಕೆ ಕೊಳ್ಳಿಯು ಮಾರ್ಚ್ 19 ರಂದು ಒತ್ತೆಕೋಲ ಗದ್ದೆಗೆ ಬರಲು ಪ್ರಾರಂಭಗೊಂಡಿತು.