ಕೋಲ್ಚಾರಿನಲ್ಲಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

0

ಸನ್‌ರೈಸರ್ಸ್ ಕೋಲ್ಚಾರು ಇದರ ಸಾರಥ್ಯದಲ್ಲಿ ಸ್ಥಳೀಯ 6 ತಂಡಗಳನ್ನು ಒಳಗೊಂಡ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಕೋಲ್ಚಾರು ಮೈದಾನದಲ್ಲಿ ನಡೆಯಿತು.
ಊರಿನ ಗಣ್ಯರು ಮತ್ತು ಹಿರಿಯ ಆಟಗಾರರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡ ಪಂದ್ಯಾಕೂಟದಲ್ಲಿ ಪ್ರಥಮ ಸ್ಥಾನ ಶ್ರೀ ವಿಷ್ಣು ಕೊಯಿಂಗಾಜೆ, ದ್ವಿತೀಯ ಸ್ಥಾನ ಕುಡೆಂಬಿ ಬುಲ್ಡೋಸರ್ ತಂಡ ಗಳಿಸಿಕೊಂಡಿತು.