ಪಾದಂ ಪಾದರಕ್ಷೆ ಮಳಿಗೆಯಲ್ಲಿ ಯುಗಾದಿ ಆಚರಣೆ

0

ಸುಳ್ಯದ ಮುಖ್ಯ ರಸ್ತೆಯ ಸಿ.ಎ‌.ಬ್ಯಾಂಕ್ ಕಾಂಪ್ಲೆಕ್ಸ್ ನಲ್ಲಿರುವ ಪಾದಂ ಪಾದರಕ್ಷೆ ಮಳಿಗೆಯಲ್ಲಿ ಯುಗಾದಿ ಹಬ್ಬದ ಹೊಸ ವರುಷದ ಆಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅಭ್ಯಾಗತರಾಗಿ ಸಾಮಾಜಿಕ ಧುರೀಣ ಚಂದ್ರ ಕೋಲ್ಚಾರು ಭಾಗವಹಿಸಿದರು. ಸಂಸ್ಥೆಯ ಪಾಲುದಾರರು ಹಾಗೂ ಸಿಬ್ಬಂದಿ ವರ್ಗದ ವರು ಉಪಸ್ಥಿತರಿದ್ದರು. ಹೊಸ ವರ್ಷದ ಪ್ರಯುಕ್ತ ಮಕ್ಕಳ, ಮಹಿಳೆಯರ, ಪುರುಷರ ಪಾದರಕ್ಷೆಗಳ ಹೊಸ ಸಂಗ್ರಹವಿರುವುದಾಗಿ ಪಾಲುದಾರರು ತಿಳಿಸಿದರು.