ಮಾ.24 ರಂದು ವಳಲಂಬೆ ದೇವಸ್ಥಾನದಲ್ಲಿ ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ

0

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ಇದರ ಮುಂಭಾಗ ಮಾ.24 ರ ರಾತ್ರಿ ಶ್ರೀ ಪಂಜುರ್ಲಿ ಪ್ರಸಾದಿತ ಯಕ್ಷಗಾನ ಮಂಡಳಿ ಸಭಾ – ಗೋಳಿಗರಡಿ ಇವರಿಂದ ಕೀರ್ತಿಶೇಷ ದೇವಕಿ ದೇರಪ್ಪಜ್ಜನಮನೆ ಸ್ಮರಣಾರ್ಥ “ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ” ಎನ್ನುವ ಯಕ್ಷಗಾನ ಪ್ರದರ್ಶನ ರಾತ್ರಿ9.30. ರಿಂದ ನಡೆಯಲಿದೆ. ಹೆಚ್ಚಿನ ಸಂಖ್ಯೆಯ ಕಲಾ ಪೋಷಕರು ಭಾಗವಹಿಸುವಂತೆ ಯಕ್ಷಗಾನ ಪ್ರಾಯೋಜಿರುವ ಡಿ.ವೇಣುಗೋಪಾಲ ದೇರಪ್ಪಜ್ಜನ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here