ಶ್ರೀಮತಿ ಕುಂಞಕ್ಕ ನಡುಮನೆ ನಿಧನ

0

ಆಲೆಟ್ಟಿ ಗ್ರಾಮದ ನಡುಮನೆ ದಿ.ದೇವಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ಕುಂಞಕ್ಕ ನಡುಮನೆಯವರು ವಯೋಸಹಜವಾಗಿ ಇಂದು ತನ್ನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 96 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಗಿರಿಯಪ್ಪ ಗೌಡ ನಡುಮನೆ, ಪದ್ಮನಾಭ ಗೌಡ ನಡುಮನೆ, ಪುರುಷೋತ್ತಮ ಗೌಡ ನಡುಮನೆ, ಪುತ್ರಿ ಶ್ರೀಮತಿ ಶೇಷಮ್ಮ, ಸಹೋದರ ,ಸಹೋದರಿಯರನ್ನು ಹಾಗೂ ಸೊಸೆಯಂದಿರನ್ನು ,
ಮೊಮ್ಮಕ್ಕಳನ್ನು, ಮರಿಮಕ್ಕಳನ್ನು ಮತ್ತು ಕುಟುಂಬಸ್ಥರನ್ನು, ಬಂಧು ವರ್ಗದವರನ್ನು ಅಗಲಿದ್ದಾರೆ.