ನಿವೃತ್ತ ಅಂಚೆಪಾಲಕ ಜಯರಾಮ ಗೌಡ ಹಾಲೆಮಜಲು ನಿಧನ

0

ನಾಲ್ಕೂರು ಗ್ರಾಮದ ಹಾಲೆಮಜಲು ಮನೆಯ, ನಿವೃತ್ತ ಅಂಚೆಪಾಲಕ ಜಯರಾಮ ಗೌಡರವರು ಇಂದು ಮುಂಜಾನೆ ನಿಧನರಾದರು.
ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ತಾರ, ಮಕ್ಕಳಾದ ಪುನೀತ್ ಹಾಲೆಮಜಲು, ಶ್ರೀಮತಿ ಪವಿತ್ರ ಹರೀಶ್ ನೆಡ್ಚಿಲ್, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here