ಇಂದು ಕಡಬ ತಾಲೂಕು ಆಡಳಿತ ಸೌಧ, ತಾಲೂಕು ಪಂಚಾಯತ್ ಹಾಗೂ ಕೊಯಿಲ ಪಶು ವೈದ್ಯಕೀಯ ಕಾಲೇಜು ನೂತನ ಕಟ್ಟಡಗಳ
ಉದ್ಘಾಟನೆ

0

ಕಡಬ ತಾಲೂಕು ಆಡಳಿತ ಸೌಧ,
ತಾಲೂಕು ಪಂಚಾಯತಿ ಹಾಗೂ
ಕೊಯಿಲ ಗ್ರಾಮದ ಪಶು ವೈದ್ಯಕೀಯ ಕಾಲೇಜು
ನೂತನ ಕಟ್ಟಡಗಳ
ಉದ್ಘಾಟನೆಯು ಮಾ.24 ರಂದು ನಡೆಯಲಿದೆ.ಕೇಂದ್ರ ಕೃಷಿ ಸಚಿವರಾದ ಕು.ಶೋಭಾ ಕರಂದ್ಲಾಜೆ ಭಾಗವಹಿಸಲಿದ್ದಾರೆ.


ಪೂರ್ವಾಹ್ನ 10.00 ಗಂಟೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರರವರು ಸುದ್ದಿಗೆ ತಿಳಿಸಿದ್ದಾರೆ.