ಸುಳ್ಯದ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್‌ನಲ್ಲಿ ಡಿಸ್ಕೌಂಟ್ ಆಫರ್ ಮಾ.25ವರೆಗೆ ವಿಸ್ತರಣೆ

0


ಸುಳ್ಯದ ಶ್ರೀರಾಂ ಪೇಟೆಯ ಎಸ್.ವಿ.ಎಂ. ಆಸ್ಪತ್ರೆಯ ಮುಂಭಾಗದ ನಾರಾಯಣ ಬೇಕರಿಯ ಮೇಲ್ಭಾಗದಲ್ಲಿರುವ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ ಮಳಿಗೆ ಮೂರನೇ ವರ್ಷಕ್ಕೆ ಪಾದಾರ್ಪಣೆ ಮತ್ತು ಯುಗಾದಿ ಹಬ್ಬದ ಪ್ರಯುಕ್ತ ರಿಯಾಯಿತಿ ದರದ ಮಾರಾಟ ನಡೆಯುತ್ತಿದೆ.


ಮಳಿಗೆಯಲ್ಲಿ ಹೊಸ ಹೊಸ ಕಲೆಕ್ಷಗಳು ಬಂದಿದ್ದು, ಪ್ರತಿ ಖರೀದಿಯಲ್ಲಿ ಶೇ.1೦ ರಿಂದ 6೦% ರಷ್ಟು ಡಿಸ್ಕೌಂಟ್ ಇದೆ. ಈ ಕೊಡುಗೆ ಮಾ.17ರಿಂದ 22 ವರೆಗೆ ಮಾತ್ರ ಎಂದು ನಿರ್ಧರಿಸಲಾಗಿತ್ತು. ಆದರೆ ಗ್ರಾಹಕರ ಬೇಡಿಕೆ ಹೆಚ್ಚಿದ ಕಾರಣ ರಿಯಾಯಿತಿ ದರದ ಮಾರಾಟವನ್ನು ಮತ್ತೆ ಮೂರು ದಿನ ಮುಂದುವರಿಸಲಾಗುವುದು.

ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮಳಿಗೆ ಮಾಲಕರು ತಿಳಿಸಿದ್ದಾರೆ.