ಕೆವಿಜಿ ಇಂಜಿನಿಯರಿಂಗ್ ಕಾಲೇಜಿನಿಂದ ಕಂಪೆನಿಗಳಿಗೆ ಆಯ್ಕೆ

0

ಕೆ.ವಿ.ಜಿ ಇಂಜಿನಿಯರಿಂಗ್ ಮಹಾವಿದ್ಯಾಲಯದ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಚಿತಾ ಸಿ., ಅಪೂರ್ವ ಎ., ಣಾಯಿಷತ್ ತಸ್ರೀಫಾ ಎಂ.ಎ., ಭಾವನಾ ಡಿ., ದಿಶಾ ಎಂ.ಪಿ, ಹೇಮಂತ್ ಗಣಪತಿ ದೇವಾಡಿಗ, ಇಬ್ರಾಹಿಂ ಸಫೀರ್ ಎಎಸ್, ಜಯಸೂರ್ಯ, ಲಾವಣ್ಯ ವಿ.ಟಿ., ಮಹಮ್ಮದ್ ರಾಜಿಕ್, ನಿತ್ಯಶ್ರೀ ಎ.ಡಿ., ಪ್ರಜ್ಞೇಶ್ ಎನ್., ಪ್ರತೀಕ್ಷಾ ಸಿ.ಹೆಚ್., ಶ್ರಾವ್ಯ ಕೆ., ಸೋಮಣ್ಣ ಎ.ಎಸ್., ಸುಹಾಸ್ ಎಂ., ತುಷಾರ್ ಎಸ್. ಪವಾರ್, ವಿಘ್ನೇಶ್ ಎಂ., ಯಶಸ್ವಿನಿ ಬಿ., ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಅಬ್ದುಲ್’ ಮುನ್ನವರಾಲಿ, ಆಸಿಫ್ ಡಿ., ಪ೦ಚಮಿ ಆಚಾರ್ಯ, ವೈಷ್ಣವಿ ಎನ್.ಬಿ., ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಅಭಿ ಸಿ.ಕೆ., ಅನುಷಾ ಪಿ., ಜ್ಞಾನ್ ಪೌಲ್ ಪಿ, ಪ್ರೀತಾ ಜಿ.ಸಿ., ರಮ್ಯಾಎನ್.ಬಿ. Ethnus ಗೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಜೋಮೆಟ್ … ಸಿರಾಜ್ Blue Danio Sea Servicesಗೆ ಹಾಗೂ ಎಂ.ಬಿ.ಎ ವಿದ್ಯಾರ್ಥಿಗಳಾದ ಅವಲ್ ಜೋಸೆಫ್ , ಫಾತಿಮತ ಇಷ್ಟಾನ, ಇಬ್ರಾಹಿಂ ಸುನೈಫ್ ಎನ್.ಎ., ಜೀವನ, ಮಹಮ್ಮದ್ ಶಬ್ಬಾದ್, ಎಸ್.ಎಂ., ಪ್ರದೀಪ ೬, ಶಶಾಂಕ್ ಎಂ.ಎನ್., ಶ್ರವಣ್ ಪಿ, ಸುಧೀಶ್ ESAF Small Finance Bankಗೆ ಅಯ್ಕೆಯಾಗಿರುತ್ತಾರೆ.

ಡಾ. ರೇಣುಕಾಪ್ರಸಾದ್ ಕೆ.ಪಿ, ಅಧ್ಯಕ್ಷರು, ಕಾಲೇಜು ಆಡಳಿತ ಮಂಣ್ಳಿ, ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಉಜ್ವಲ್ ಯು.ಜಿ., ಪ್ರಾಂಶುಪಾಲರು ಡಾ. ಸುರೇಶ್ ವಿ., ಉಪಪ್ರಾಂಶುಪಾಲರು ಡಾ. ಶ್ರೀಧರ್ ಕೆ., ಡೀನ್ ಅಕಾಡೆಮಿ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ. ಉಮಾಶಂಕರ್, ಕೆ.ಎಸ್., ಸಿಟ್ ಎಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಚಂದ್ರಶೇಖರ್ ಎ., ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಎಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಕುಸುಮಾಧರ ಎಸ್., ಎಂ.ಬಿ.ಎ. ನಿರ್ದೇಶಕರು ಡಾ. ಸುನಿಲ್ ಕುಮಾರ್ ೨೦., ಎಂ.ಬಿ.ಎ. ವಿಭಾಗ ಮುಖ್ಯಸ್ಥರು ಪ್ರೊ. ಕೃಷ್ಣಾನಂದ ಮಿ ಟ್ರೈನಿಂಗ್ & ಪ್ಲೇಸ್ ಮೆಂಟ್ ಆಫಿಸರ್ ಪ್ರೊಫೆಸರ್ ಆನಿ ಬಿ.ಸಿ. ಹಾಗೂ ಪ್ರಾಧ್ಯಾಪಕ ವೃಂದ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.