ಜಯನಗರ ನಿವಾಸಿ ಎಸ್ಎ ಖದೀಜಾ ನಿಧನ

0

ಸುಳ್ಯ ಜಯನಗರ ನಿವಾಸಿ ಎ ಎಸ್ ಅಬ್ದುಲ್ ಖಾದರ್ (ಟಿಂಬರ್) ರವರ ಪತ್ನಿ ಎಸ್ಎ ಖದೀಜಾ (82) ವರ್ಷ ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಿಗ್ಗೆ ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪುತ್ರರಾದ ಹಾಜಿ ಎಸ್ಎ ಮಹಮ್ಮದ್, ಅಬ್ದುಲ್ ಹಮೀದ್, ಮೊಯಿದಿನ್, ಶರೀಫ್, ಹಾಗೂ ಪುತ್ರಿಯರಾದ ಫಾತಿಮಾ, ನಬಿಸಾ,ಬಿಬಿ ಆಯಿಶಾ ,ರುಕಿಯ್ಯಾ ,ಸಫಿಯ, ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಇಂದು ಸಂಜೆ 4 ಗಂಟೆಗೆ ಮಯ್ಯಿತ್ ಪರಿಪಾಲನಾ ಕಾರ್ಯ ನಡೆಯಲಿದೆ ಎಂದು ಮೃತರ ಪುತ್ರರು ತಿಳಿಸಿದ್ದಾರೆ.