ಪೆರಾಜೆ ನದಿಯಲ್ಲೇ ಈಜು ತರಬೇತಿ : ಸುವರ್ಣಾವಕಾಶ ಸದುಪಯೋಗಕ್ಕೆ ಇಂದೇ… ನೋಂದಾವಣೆ ಮಾಡಿ

0

ಎ.11ರಿಂದ 20ರವರೆಗೆ ಪೆರಾಜೆಯಲ್ಲಿ ಈಜು ತರಬೇತಿ ಶಿಬಿರ

ಶಾಲಾ – ಕಾಲೇಜುಗಳ ಪರೀಕ್ಷೆ ‌ಮುಗಿದು ಮಕ್ಕಳಿಗೆಲ್ಲ ರಜಾ ಸಮಯ ಬರುತ್ತಿದೆ. ಹಲವು ಕಡೆಗಳಲ್ಲಿ ಮಕ್ಕಳಿಗಾಗಿ ಸಮಯ ಕಳೆಯಲು ಹೊಸ ಹೊಸ ಶಿಬಿರಗಳು ಆಯೋಜನೆಯಾಗುತ್ತಿರುವ ಸಂದರ್ಭದಲ್ಲಿ ಪೆರಾಜೆಯ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಂಘ ಹಾಗೂ ಪೆರಾಜೆಯ ಚಿಗುರು ಯುವಕ ಮಂಡಲದವರು ಈಜು ತರಬೇತಿ ಶಿಬಿರವನ್ನು ಆಯೋಜನೆ ಮಾಡಿದ್ದಾರೆ.

ಪೆರಾಜೆಯ ಪಯಸ್ವಿನಿ ನದಿಯ ಸೇತುವೆಯ ಬಳಿಯಲ್ಲಿಯೇ ಎ.11 ರಿಂದ 20 ರವರೆಗೆ 10 ದಿನಗಳ ಕಾಲ ತರಬೇತಿ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಸುರೇಶ ಪೆರುಮುಂಡ
9448409564

ಭುವನ್ ಕುಂಬಳಚೇರಿ
8762195187

ಯುವಾನಂದ ಪೆರಾಂಗಜೆ
9448768830

ಜೀವನ್ ಮಜಿಕೋಡಿ
7259898368

LEAVE A REPLY

Please enter your comment!
Please enter your name here