
ಸುಳ್ಯ ಪೈಚಾರ್ ಬಳಿ ಸೀಫುಡ್ ಫಿಶ್ ಮಾರಾಟ ಮಳಿಗೆ ಎ.1 ರಂದು ಶುಭಾರಂಭಗೊಳ್ಳಲಿದೆ
ಪೈಚಾರ್ ನಲ್ಲಿ ಆರಂಭಗೊಳ್ಳಲಿರುವ ಮೀನು ಮಾರುಕಟ್ಟೆಯಲ್ಲಿ ಮಂಗಳೂರು ದಕ್ಕೆಯ ದರದಲ್ಲಿ ಗ್ರಾಹಕರಿಗೆ ಮೀನು ದೊರೆಯುತ್ತದೆ.
ಮದುವೆ ಇನ್ನಿತರ ಸಮಾರಂಭಗಳಿಗೆ ಬೇಕಾಗುವ ಮೀನುಗಳು ಹೋಲ್‌ಸೆಲ್ ದರದಲ್ಲಿ ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.