ಉಳ್ಳಾಲದಿಂದ ಅಬ್ದುಲ್ ಮಜೀದ್ ಸುಳ್ಯ ನ.ಪಂ.ಗೆ

0

ಉಳ್ಳಾಲ ನಗರಸಭೆಯಲ್ಲಿ ಸೀನಿಯರ್ ವಾಲ್ ಮೇನ್ ಆಗಿದ್ದ ಸುಳ್ಯದ ಅಬ್ದುಲ್ ಮಜೀದ್ ರವರಿಗೆ ಮುಂಭಡ್ತಿಯಾಗಿದ್ದು ಸುಳ್ಯ ನಗರ ಪಂಚಾಯತ್ ತೆರಿಗೆ ವಸೂಲುದಾರರಾಗಿ ವರ್ಗಾವಣೆಯಾಗಿದೆ.
ಇವರು ಈ ಹಿಂದೆ ಸುಳ್ಯ ನಗರ ಪಂಚಾಯತ್ ನಲ್ಲಿ ನೀರು ಸರಬರಾಜು ವಿಭಾಗದ ಸಿಬ್ಬಂದಿಯಾಗಿದ್ದು 15 ವರ್ಷಗಳ ಹಿಂದೆ ಉಳ್ಳಾಲಕ್ಕೆ ವರ್ಗಾವಣೆಗೊಂಡಿದ್ದರು.